ಆಕೃತಿ ಪುಸ್ತಕ ಬೆಂಗಳೂರಿನ ಪುಸ್ತಕ ಪ್ರಕಾಶನ ಸಂಸ್ಥೆಯಾಗಿದ್ದು, ಕನ್ನಡದ ಅನೇಕ ಪುಸ್ತಕಗಳನ್ನು ಮಾರುಕಟ್ಟೆಗೆ ತಂದಿದೆ. ಜೊತೆಗೆ ಕನ್ನಡದ ಪುಸ್ತಕಗಳನ್ನು ಅಂತರಜಾಲದ ಮೂಲಕ ಕೂಡ ತನ್ನ ಜಾಲತಾಣ ://.. 2017-05-16 ವೇಬ್ಯಾಕ್ ಮೆಷಿನ್ ನಲ್ಲಿ. ಮೂಲಕ ಕನ್ನಡಿಗರಿಗೆ ಒದಗಿಸುತ್ತಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಈ ಸಂಸ್ಥೆಯ ಪುಸ್ತಕ ಮಳಿಗೆಯೂ ಇದೆ. == ಪ್ರಕಾಶನದ ಪುಸ್ತಕಗಳು == ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು‎ ಜನಾರಣ್ಯ ಒಡಲಾಳದ ತಳಮಳ ಮರದ ಮರ್ಮರ ಭೂಮಿಗುದುರಿತೆ ಜೀವ ಮತ್ತು ಇತರ ಪ್ರಶ್ನೆಗಳು